hijab Row: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಿಗದಂತೆ ಮಾಡುವ ಹುನ್ನಾರ: ಮುಸ್ಲಿಂ ಮುಖಂಡ

Feb 7, 2022, 3:29 PM IST

ಉಡುಪಿ (ಫೆ. 07): ಹಿಜಾಬ್ (Hijab Row) ಬಗ್ಗೆ ಸರ್ಕಾರದ ಆದೇಶಕ್ಕೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯವನ್ನು ಕಡೆಗಣಿಸಿ ಸರ್ಕಾರ ಅದೇಶಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಿಗದಂತೆ ಮಾಡುವ ಹುನ್ನಾರ ಇದು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದೇವೆ. ನಮ್ಮ ಪರವಾಗಿ ತೀರ್ಪು ಬರುತ್ತದೆಂಬ ಭರವಸೆ ಇದೆ ಎಂದು ಮುಸ್ಲಿಂ ಮುಖಂಡ ಹುಸೈನ್ ಕೊಡಿಬೆಂಗ್ರೆ ಹೇಳಿದ್ದಾರೆ. 

Hijab Row: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ ಪ್ರಾಂಶುಪಾಲರು