Asianet Suvarna News Asianet Suvarna News

Hijab Row: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ ಪ್ರಾಂಶುಪಾಲರು

ಹಿಜಾಬ್- ಕೇಸರಿ (Hijab Row) ಶಾಲು ವಿವಾದ ಜೋರಾಗಿದೆ. ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ಧಾರೆ. ಅವರನ್ನು ತಡೆದು ಲೆಕ್ಚರರ್‌ಗಳು ವಾಪಸ್ ಕಳುಹಿಸಿದ್ದಾರೆ. 

First Published Feb 7, 2022, 3:08 PM IST | Last Updated Feb 7, 2022, 3:08 PM IST

ಚಿಕ್ಕಮಗಳೂರು (ಫೆ. 07):  ಹಿಜಾಬ್- ಕೇಸರಿ (Hijab Row) ಶಾಲು ವಿವಾದ ಜೋರಾಗಿದೆ. ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ಧಾರೆ. ಅವರನ್ನು ತಡೆದು ಲೆಕ್ಚರರ್‌ಗಳು ವಾಪಸ್ ಕಳುಹಿಸಿದ್ದಾರೆ. ಚಿಕ್ಕಮಗಳೂರಿನ ಐ ಡಿ ಎಸ್‌.ಜಿ ಕಾಲೇಜಿನಲ್ಲಿ ನಡೆದ ಘಟನೆ ಇದು. 

Hijab Row: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು, ಕಾಲೇಜಿಗೆ ರಜೆ ಘೋಷಿಸಿದ ಆಡಳಿತ ಮಂಡಳಿ