Corona Task Force: ಕೊರೊನಾ ನಿರ್ವಹಣೆ ಕುರಿತು ಮೊದಲೇ ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ: ಸಿಎಂ

Jan 15, 2022, 6:05 PM IST

ಬೆಂಗಳೂರು (ಜ. 15): ಕೊರೊನಾ ತಜ್ಞರ ಸಮಿತಿಗೆ (Task Force) ಸಿಎಂ ಬೊಮ್ಮಾಯಿ (CM Bommai) ಕೆಲವು ಸಲಹೆ ನೀಡಿದ್ದಾರೆ. ಕೊರೊನಾ ನಿರ್ವಹಣೆ ಕುರಿತು ಮಾಧ್ಯಮಗಳ ಜೊತೆ ಹಂಚಿಕೊಳ್ಳಬೇಡಿ. ವರದಿ ಶಿಫಾರಸ್ಸು, ಚರ್ಚೆ ಬಳಿಕವೇ ಮಾಧ್ಯಮಗಳಿಗೆ ಹೋಗಬೇಕು. ಸರ್ಕಾರದ ಮಟ್ಟದಲ್ಲಿ ಚರ್ಚೆ ಬಳಿಕವೇ ಮಾಧ್ಯಮಗಳಿಗೆ ಹೋಗಬೇಕು. ಮೊದಲೇ ಹಂಚಿಕೊಂಡರೆ ಸರ್ಕಾರದ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಅಂತಿಮವಾದ ಬಳಿಕ ಹಂಚಿಕೊಳ್ಳಿ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. 

UP Election 2022 ಉತ್ತರ ಪ್ರದೇಶ ಗೆಲ್ಲಲು ಮೋದಿ, ಯೋಗಿ ಡಬಲ್ ಎಂಜಿನ್ ಹಿಂದುತ್ವ ಅಸ್ತ್ರ!