ಜಾರಕಿಹೊಳಿ ನೀಡಿದ್ದ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಇಂದು ಸೀಡಿ ಲೇಡಿ ವಿಚಾರಣೆ

Apr 5, 2021, 10:39 AM IST

ಬೆಂಗಳೂರು (ಏ. 05): ಎಸ್‌ಐಟಿ ವಿಚಾರಣೆ ಇಂದು ಮುಂದುವರೆದಿದೆ. ಸೀಡಿ ಯುವತಿ ಇಂದು ಎಸ್‌ಐಟಿ ಮುಂದೆ ಹಾಜರಾಗಲಿದ್ದಾಳೆ. ಜಾರಕಿಹೊಳಿ ಕೊಟ್ಟಿದ್ದ ಹನಿ ಟ್ರ್ಯಾಪ್‌ ಕೇಸ್‌ಗೆ ಸಂಬಂಧಿಸಿದಂತೆ ಸೀಡಿ ಲೇಡಿ ವಿಚಾರಣೆ ನಡೆಯಲಿದೆ. ಜಾರಕಿಹೊಳಿಗೂ ನೋಟಿಸ್ ನೀಡಲಾಗಿದ್ದು, ಅನಾರೋಗ್ಯದ ನೆಪವೊಡ್ಡಿ 2 ದಿನ ಕಾಲಾವಕಾಶ ಕೇಳಿದ್ದಾರೆ. 

ಸೀಡಿ ಯುವತಿ ಜೊತೆ ಸಂಪರ್ಕ: SIT ವಿಚಾರಣೆಗೆ ಹಾಜರಾಗ್ತಾರಾ ಡಿ ಸುಧಾಕರ್.?