ರಾತ್ರಿಯಾಗೋಕೂ ಕಾರವಾರದ ಕಡಲು ನೀಲಿ..ನೀಲಿ... ಏನಿದು ವಿಸ್ಮಯ?

Nov 21, 2020, 4:41 PM IST

ಬೆಂಗಳೂರು (ನ. 21): ಬೆಳಗಿನ ಹೊತ್ತು ಶಾಂತವಾಗಿ, ಗಂಭೀರವಾಗಿ ಕಾಣುವ ಅರಬ್ಬೀ ಸಮುದ್ರ, ರಾತ್ರಿಯಾಯ್ತು ಎಂದರೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆ. ಕಾರವಾರದ ರವೀಂದ್ರನಾಥ್ ಟ್ಯಾಗೂರ್ ಬೀಚ್‌ನಲ್ಲಿ ನೀಲಿ ಬಣ್ಣ ಕಾಣಿಸುತ್ತಿದೆ. ಇದು ಪ್ರಾಕೃತಿಕ ವಿಸ್ಮಯವೋ , ಕೌತುಕವೋ ಅರ್ಥವಾಗುತ್ತಿಲ್ಲ. ಈ ನೀಲಿ ಬೆಳಕು ಎಲ್ಲಿಂದ ಬಂತು? ಹೇಗೆ ಬಂತು ಎಂಬ ಪ್ರಶ್ನೆ ಕಾಡುತ್ತಿದೆ. 

ಕೋಳಿ ಸಾಕಾಣಿಗೆ ಮುಂದಾದ ಧೋನಿ; ಇದು ಅಂತಿಂಥ ಕೋಳಿಯಲ್ಲ, ಏನಿದರ ಸ್ಪೆಷಲ್?

ಸಾಮಾನ್ಯವಾಗಿ ಸಮುದ್ರ ನೀಲಿ ಬಣ್ಣದಲ್ಲಿ ಕಾಣಿಸೋದು ಸಹಜ. ಆದರೆ ನೀಲಿ ಬಣ್ಣವನ್ನು ಹೊರ ಸೂಸುತ್ತದೆ ಎಂದರೆ ನಂಬೋಕೆ ಸಾಧ್ಯನಾ? ಹಾಗಾದರೆ ಇಲ್ಲಿ ನಡೆಯುತ್ತಿರೋದೇನು? ನೋಡೋಣ ಬನ್ನಿ...!