ಹೆಚ್ಚಾಗುತ್ತಿದೆ ಪಾದರಾಯನಪುರ 'ಬೇನೆ'; ಇಂದು ಇಬ್ಬರಿಗೆ ಸೋಂಕು

Jun 4, 2020, 3:57 PM IST

ಬೆಂಗಳೂರು (ಜೂ. 04): ಕೊರೊನಾ ಕಾರ್ಖಾನೆ ಎಂದು ಬಿಂಬಿಸಲ್ಪಟ್ಟಿರುವ ಪಾದರಾಯನಪುರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪಾದರಾಯನಪುರದ ಗರ್ಭಿಣಿಗೆ ಕೊರೊನಾ ಪಾಸಿಟೀವ್ ಬಂದಿದೆ. ಜೊತೆ ಸ್ಟಾಫ್ ನರ್ಸ್‌ವೊಬ್ಬರಿಗೆ ಪಾಸಿಟೀವ್ ಬಂದಿದೆ. ಇಂದು ಇಬ್ಬರಿಗೆ ಸೋಂಕು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಬೆಂಗ್ಳೂರು ಬ್ಯಾಂಕ್‌ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್‌ಡೌನ್