ಝೈದ್‌ ಎಷ್ಟು ಡೌನ್‌ ಟು ಅರ್ಥ್‌ ಅಂತ ನನಗೆ ಗೊತ್ತಿದೆ: ಶೈಲಜಾ ನಾಗ್ - ಲಹರಿ ವೇಲು ಮಾತು

Jun 30, 2022, 10:58 AM IST

ಬನಾರಸ್‌ ಸಿನಿಮಾ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕಿ ಶೈಲಜಾ ನಾಗ್ ಭಾಗಿಯಾಗಿದ್ದರು. ಚೊಚ್ಚಲ ಸಿನಿಮಾದಲ್ಲಿ ಝೈದ್ ಎಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳುವ ಮೂಲಕ ಮಾಧ್ಯಮಗಳು ದಯವಿಟ್ಟು ಸಪೋರ್ಟ್ ಮಾಡಬೇಕು ಎಂದು ಹೇಳಿದ್ದಾರೆ. ಲಹರಿ ಆಡಿಯೋ ಮಾಲೀಕರಾಗ ವೇಲು ಅವರು ಸಿನಿಮಾದ ಹಾಡುಗಳನ್ನು ಒಂದೇ ದಿನದಲ್ಲಿ ಮೂರ್ನಾಲ್ಕು ಸಲ ಕೇಳಿರುವೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News