ಬ್ಯಾನ್ ಆಯ್ತು ರಶ್ಮಿಕಾ ಮಂದಣ್ಣ ಸಿನಿಮಾ? ಕಾರಣವೇನು ಗೊತ್ತಾ

Aug 7, 2022, 5:11 PM IST

ಟಾಲಿವುಡ್ , ಕಾಲಿವುಡ್ , ಬಾಲಿವುಡ್ ಎಲ್ಲೇ ಹೋದ್ರು ರಶ್ಮಿಕಾ ಮಂದಣ್ಣ ಅವ್ರದ್ದೇ ಸುದ್ದಿ.ಇಷ್ಟು ದಿನ ಸಿನಿಮಾ ಸಕ್ಸಸ್ ಹಾಗೂ ಟ್ರೋಲ್ ವಿಚಾರವಾಗಿ ಸುದ್ದಿ ಆಗ್ತಿದ್ದ ರಶ್ಮಿಕಾಗೆ ಮೊಟ್ಟ ಮೊದಲ ಬಾರಿಗೆ ಸಿನಿಮಾ ಬ್ಯಾನ್ ಅನುಭವವಾಗಿದೆ. ಅರೆ ರಶ್ಮಿಕಾ ಸಿನಿಮಾ ಬ್ಯಾನ್ ಆಗ್ತಿದ್ಯಾ ಅಂತ ಶಾಕ್ ಆಗುವಂತಿಲ್ಲ ಯಾಕಂದ್ರೆ ಈಗಾಗಲೇ ರಶ್ಮಿಕಾ ಹಾಗೂ ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಚಿತ್ರ ವಿವಿಧ ದೇಶಗಳಲ್ಲಿ ಬ್ಯಾನ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment