ರವಿಚಂದ್ರನ್ ಪುತ್ರ ನನ್ನ ಪುತ್ರನೇ, ನಿಮ್ಮನ್ನು ಮಕ್ಕಳು ಅಳಿಸುತ್ತಾರೆ ನೋಡಿ: ಶಿವಣ್ಣ

Jun 20, 2022, 3:46 PM IST

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಕಿರಿಯ ಪುತ್ರ ವಿಕ್ರಮ್ ಅಭಿನಯಿಸಿರುವ ಮೊದಲ ಸಿನಿಮಾ ತ್ರಿವಿಕ್ರಮ ರಿಲೀಸ್‌ಗೆ ಸಜ್ಜಾಗಿದೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಶಿವಣ್ಣ ವಿಕ್ಕಿಗಾಗಿ ನಾನು ಏನು ಬೇಕಿದ್ದರೂ ಮಾಡುತ್ತೇನೆ ನೀನು 100 ಸಲ ನೀನು ಮಾಡೋಣ ಅಂದ್ರು ಮಾಡಲು ರೆಡಿಯಾಗಿದ್ದೀನಿ.  ವಿಕ್ಕಿ ಡ್ಯಾನ್ಸ್‌ ಮಾಡೋದು ನೋಡಿದರೆ ನನ್ನ ತಮ್ಮ ಅಪ್ಪು ಡ್ಯಾನ್ಸ್ ಮಾಡಿರುವುದು ನೋಡಿದಂತೆ ಆಯ್ತು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment