ಬೆಂಗಳೂರು: ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾಗಿ ನಿನ್ನೆಗೆ (ಏ.14) 3 ವರ್ಷಗಳಾಗಿವೆ. ಈ ಮೂರು ವರ್ಷದಲ್ಲಿ ಯಶ್ ಸಿನಿಮಾ ಕೂಡ ಬಂದಿಲ್ಲ. ಜೊತೆಗೆ ಚಾಪ್ಟರ್ 3 ಮಾಹಿತಿ ಕೂಡ ಇಲ್ಲ. ಈ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕರು, ನಾಯಕ ನಟ, ನಿರ್ಮಾಪಕರು ಎಲ್ಲ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ‘ಕೆಜಿಎಫ್ 3’ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಇದೀಗ ಅಭಿಮಾನಿಗಳು ಕೆಜಿಎಫ್ 3 ಮಾಹಿತಿ ನೀಡಲು ಪಟ್ಟು ಹಿಡಿದ್ದಾರೆ.
ಈ ಮಧ್ಯೆ ‘ಟಾಕ್ಸಿಕ್’ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಯಶ್ ನಿನ್ನೆ ಮುಂಬೈಯ ಖಾಸಗಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಮುಂಬೈನಲ್ಲಿ ಓಡಾಡುತ್ತಿದ್ದಾರೆ. ಅವರು ‘ರಾಮಾಯಣ’ ಚಿತ್ರ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಟಾಕ್ಸಿಕ್ ಮತ್ತು ರಾಮಾಯಣ 1 ಮುಂದಿನ ಭಾಗ ರಿಲೀಸ್ ಆಗಲಿದೆ. ಸದ್ಯಕ್ಕಂತೂ ‘ಕೆಜಿಎಫ್ 3’ ಬರುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ.
10:41 PM (IST) Apr 15
ನಟಿ ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ 3ನೇ ಪತ್ನಿ ಶುರಾ ಖಾನ್ ಗರ್ಭಿಣಿಯಾಗಿರುವ ಸುದ್ದಿ ಹರಿದಾಡುತ್ತಿದೆ. ಏನಿದು ವಿಷ್ಯ?
10:16 PM (IST) Apr 15
ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಮತ್ತು ರಿಯಲ್ ಪತಿ ಶಶಿ ಹೆಗಡೆ ಅವರು ರೊಮಾಂಟಿಕ್ ಆಗಿ ಡಾನ್ಸ್ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.
10:06 PM (IST) Apr 15
ದಕ್ಷಿಣ ಭಾರತದಲ್ಲಿ 1980 ಹಾಗೂ 1990ರ ದಶಕದಲ್ಲಿಯೇ ನಟನಾಗಿ, ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡ ಶ್ರೀಮಂತ ವ್ಯಕ್ತಿ, ನೂರಾರು ಚಿತ್ರಗಳಲ್ಲಿ ನಟಿಸಿ ಕೋಟಿಗಟ್ಟಲೆ ಸಂಪತ್ತು ಗಳಿಸಿದ್ದರು. ಆದರೆ, ಅಂತಿಮ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. 100 ಕೋಟಿ ರೂ.ಗಿಂತ ಅಧಿಕ ಹಣ ಕಳೆದುಕೊಂಡಿದ್ದಾರೆ.
ಪೂರ್ತಿ ಓದಿ09:44 PM (IST) Apr 15
ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಅರ್ಥಾತ್ ನಟಿ ಉಮಾಶ್ರೀ ಆಸ್ಪತ್ರೆಗೆ ದಾಖಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಏನಿದರ ಅಸಲಿಯತ್ತು? ಅಲ್ಲಿ ಆಗಿದ್ದೇನು?
09:22 PM (IST) Apr 15
ಸೀತಾರಾಮ ಸೀರಿಯಲ್ ಸೀತಾ ಅರ್ಥಾತ್ ನಟಿ ವೈಷ್ಣವಿ ಗೌಡ ಸೀರಿಯಲ್ ಬಿಡ್ತಿದ್ದಾರಾ? ಹೊರರಾಜ್ಯದ ಪತಿಯ ಜೊತೆ ಹೋಗ್ತಾರಾ?
09:21 PM (IST) Apr 15
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆ ಆರೆಂಜ್ ಚಿತ್ರದಲ್ಲಿ ನಟಿಸಿದ ನಟಿ ಇಬ್ಬರೊಂದಿಗಿನ ಸಂಬಂಧದ ವದಂತಿಯಿಂದಾಗಿ ವೃತ್ತಿಜೀವನ ಕುಂಠಿತಗೊಂಡಿತು. ಯುವರಾಜ್ ಸಿಂಗ್ ಜೊತೆ ಡೇಟಿಂಗ್ ವದಂತಿ, ಮದುವೆ ಮಾಡಿಕೊಳ್ಳುತ್ತಾರೆ ಎಂಬುವಷ್ಟರ ಮಟ್ಟಿಗೆ ಹಬ್ಬಿತ್ತು.
ಪೂರ್ತಿ ಓದಿ04:48 PM (IST) Apr 15
ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಮಳೆಯಲ್ಲಿ ನೆನೆದಿರುವ ನಿವೇದಿತಾ ವಿಡಿಯೋ ಫುಲ್ ವೈರಲ್ ಆಗಿದೆ.
02:09 PM (IST) Apr 15
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಆಗುವ ಮೂಲಕ ಸರ್‌ಪ್ರೈಸ್ ನೀಡಿದ್ದಾರೆ. ಅವರು ಸೀಕ್ರೇಟ್ ಮಾಡಿದ್ದ ಕಾರಣ ಇದಾ?
01:22 PM (IST) Apr 15
‘ಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಈಗಾಗಲೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ʼಅಗ್ನಿಸಾಕ್ಷಿʼ ಧಾರಾವಾಹಿ ಕಲಾವಿದರು ಭಾಗಿಯಾಗಿ ಹಾರೈಸಿದ್ದಾರೆ.
08:27 AM (IST) Apr 15
Lakshmi Nivasa Serial: ಜಾಹ್ನವಿಯನ್ನು ಕಳೆದುಕೊಂಡ ಜಯಂತ್ ಹುಚ್ಚನಾಗಿದ್ದು, ಬಾಲ್ಯದ ಆರೈಕೆ ಮಾಡಿದ ಶಾಂತಮ್ಮಳನ್ನು ಕರೆತಂದಿದ್ದಾನೆ. ಜಾನು ಸತ್ತಿಲ್ಲ ಎಂಬ ನಂಬಿಕೆ ಜಯಂತ್‌ಗೆ ಇದ್ದು, ಆಕೆಯ ಇರುವಿಕೆಯ ಅನುಭವವಾಗಿದೆ. ಕಾಲ್ಗೆಜ್ಜೆ ಸಿಕ್ಕಿದ್ದು, ಹುಡುಗನ ಮಾತು ಆ ನಂಬಿಕೆಯನ್ನು ಹೆಚ್ಚಿಸಿದೆ.
ಪೂರ್ತಿ ಓದಿ