ರಶ್ಮಿಕಾ ಆಯ್ತು, ಈಗ ಇನ್ನೊಬ್ಬಳ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

Jan 5, 2020, 10:06 AM IST

ಟಾಲಿವುಡ್ ಚಾಕಲೇಟ್ ಬಾಯ್ ವಿಜಯ್ ದೇವರಕೊಂಡ 'ವರ್ಲ್ಡ್‌ ಫೇಮಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ದೇವರಕೊಂಡ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಜನಿ ‘ದರ್ಬಾರ್’ ಚಿತ್ರಕ್ಕೆ ತೀವ್ರ ವಿರೋಧ; ಕನ್ನಡ ಪರ ಹೋರಾಟಗಾರರಿಂದ ಎಚ್ಚರಿಕೆ

ಐಶ್ವರ್ಯಾ ರಾಜೇಶ್ ಗೃಹಿಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ಒಂದಷ್ಟು ರೊಮ್ಯಾನ್ಸ್, ಒಂದಷ್ಟು ಎಮೋಶನಲ್ ಸೀನ್‌ಗಳಿವೆ. ಹೇಗಿದೆ ಟೀಸರ್ ಒಮ್ಮೆ ನೋಡಿ ಬಿಡಿ!