ನಟಿ ಕೀರ್ತಿ ಗದ್ದೆ ಕೆಲಸ, ಕೃತಿ ಡ್ಯಾನ್ಸ್ ಮಾಡಿದ್ರೆ, ತಮನ್ನಾ ಸಿನ್ಮಾ ಮಾಡ್ತಿದ್ದಾರೆ?

May 9, 2020, 4:09 PM IST

ಕೊರೋನಾ ಲಾಕ್‌ಡೌನ್‌ನಿಂದ ಹಳ್ಳಿ ಕಡೆ ಮುಖ ಮಾಡಿದ ಟಾಲಿವುಡ್‌ ನಟಿ ಕೀರ್ತಿ ಪಾಂಡಿಯನ್‌ ಗದ್ದೆ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ನೋಡಿ...

ಕೆಜಿಎಫ್‌-2 ರಿಲೀಸ್ ಗೂ ಮುನ್ನವೇ ಡಿಮ್ಯಾಂಡ್;55 ಕೋಟಿ ಗೆ ಡಿಜಿಟಲ್ ರೈಟ್ಸ್ ?

ಇನ್ನು ರಾಕಿಂಗ್‌ ಸ್ಟಾರ್ ಯಶ್‌ ಮುಂದಿನ ಸಿನಿಮಾವನ್ನು ಡೈರೆಕ್ಟ್‌ ಮಾಡುತ್ತಿರುವ ಮಫ್ತಿ ನಿರ್ದೇಶಕ ನರ್ತನ್‌,  ಈ ಚಿತ್ರಕ್ಕೆ ತಮನ್ನಾ ನಟಿ ಆಗಬೇಕೆಂದು ನಿರ್ಧರಿಸಿದ್ದಾರಂತೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment