ಕಿಚ್ಚ ಸುದೀಪ್- ಸೂರಿ ಒಂದಾದ್ರು; ಬರಲಿದೆ ಸೂಪರ್ ಹಿಟ್ ಸಿನಿಮಾ!

Apr 17, 2019, 2:27 PM IST

ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಸುದ್ದಿಯೊಂದು ಓಡಾಡುತ್ತಿದೆ. ಕಿಚ್ಚ ಸುದೀಪ್, ಸುಕ್ಕಾ ಸೂರಿ ಒಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಸೂರಿ ಡೈರೆಕ್ಷನ್ ನಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಟಗರು ಕೆಪಿ ಶ್ರೀಕಾಂತ್ ನಿರ್ಮಾಣದ ಬಿಗ್ ಸಿನಿಮಾ ಇದಾಗಿದೆ.