'ದುಬಾರಿ' ಹುಡುಗನಿಗೆ ಆ ಸ್ಟಾರ್ ಡೈರೆಕ್ಟರ್‌ ಹೇಳ್ತಿದ್ದಾರೆ ಆ್ಯಕ್ಷನ್ ಕಟ್?

Mar 20, 2021, 5:02 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖರಾಬು ಪೊಗರುತನವನ್ನು ನೋಡಿ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಮಾಸ್ ರಾ ಲವ್‌ ಚಿತ್ರಕತೆಯೊಂದನ್ನು ರೆಡಿ ಮಾಡಿದ್ದಾರೆ. ದುಬಾರಿ ಚಿತ್ರದ ಚಿತ್ರೀಕರಣ ಆರಂಭಗೊಂಡ ನಂತರ ಪೂರಿ ಮತ್ತು ಧ್ರುವ ಮಾತುಕತೆ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment