ಇದೆಂಥಾ ಸಂಕಷ್ಟ? ಫ್ಲಾಟ್ ಬಿಟ್ಟು ಕೊಡ್ತಾರಾ ವಿಜಯ್ ದೇವರಕೊಂಡ?

Feb 26, 2020, 4:04 PM IST

ಗೀತಾ ಗೋವಿಂದಂ ನಟ ವಿಜಯ್ ದೇವರಕೊಂಡ ಹೆಸರು ರಶ್ಮಿಕಾ ಜೊತೆ ತಳುಕು ಹಾಕಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ವಿಜಯ್ ಸಂಕಷ್ಟದಲ್ಲಿದ್ದಾರೆ ಎನ್ನಲಾಗುತ್ತಿದೆ. 

ಬರ್ತಡೇ ಗಿಫ್ಟ್‌ಗಳು ಅನಾಥಾಶ್ರಮಗಳಿಗೆ; ಸಾರ್ಥಕತೆ ಮೆರೆದ ದರ್ಶನ್ ಅಭಿಮಾನಿಗಳು!

ಗೀತಾ ಗೋವಿಂದಂ ನಂತರ ಒಂದೂ ಸಿನಿಮಾವೂ ಸಕ್ಸಸ್ ಕಾಣಲಿಲ್ಲ. ಪ್ರೊಡ್ಯೂಸರ್ ಮನೆ ಬಿಟ್ಟು ಕೊಡಿ ಅಂತಿದ್ದಾರಂತೆ! ಏನಿದು ಮ್ಯಾಟ್ರು ಇಲ್ಲಿದೆ ನೋಡಿ!