ರಾಬರ್ಟ್‌ ಡ್ಯುಯೆಟ್‌ ಸಾಂಗ್ ರಿಲೀಸ್‌; ದರ್ಶನ್‌ ಡ್ರೆಸ್‌ ನೋಡಿ ಫ್ಯಾನ್ಸ್‌ ಫಿದಾ!

Feb 21, 2021, 4:52 PM IST

ಮಾರ್ಚ್‌ 11ಕ್ಕೆ ಬಿಡುಗಡೆಯಾಗುತ್ತಿರುವ ರಾಬರ್ಟ್‌ ಚಿತ್ರದ ಬಗ್ಗೆ ವಾರಕ್ಕೊಂದು ಅಪ್ಡೇಟ್ ಸಿಗುತ್ತಿದೆ. ಟ್ರೈಲರ್‌ ರಿಲೀಸ್‌ ನಂತರ ದರ್ಶನ್‌ ಹಾಗೂ ಆಶಾ ಭಟ್‌ ಮೊದಲ ಡ್ಯುಯೆಟ್‌ ಸಾಂಗ್ ಬಿಡುಗಡೆಯಾಗಿದೆ. ಹಾಡಿಗಿಂಥ ಅಭಿಮಾನಿಗಳಿಗೆ ದರ್ಶನ್ ಧರಿಸಿರುವ ಡಿಸೈನರ್‌ ಬಟ್ಟೆಗಳ ಮೇಲೆ ಕಣ್ಣು ಬಿದಿದ್ದೆ. ನೀವು ನೋಡಿ ಆಮೇಲೆ ಹೇಳಿ ಹೇಗಿದೆ ಡಿ-ಬಾಸ್ ಹೊಸ ಲುಕ್

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment