ರಮ್ಯಾ or ರಕ್ಷಿತಾ? ಕಿಚ್ಚ ಸುದೀಪ್ ಆಯ್ಕೆ ಯಾರು ?

Sep 6, 2021, 4:38 PM IST

ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಟ್ಟ ಸಂದರ್ಶನದಲ್ಲಿ ಅಭಿಮಾನಿಗಳು ಡಿಮ್ಯಾಂಡ್ ಮಾಡಿದ ಪ್ರಶ್ನೆ ಕೇಳಿದ್ದಾರೆ. ನಿಮಗೆ ರಮ್ಯಾ ಅಥವಾ ರಕ್ಷಿತಾ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಿದಕ್ಕೆ ಸುದೀಪ್ ಏನು ಹೇಳಿದ್ದಾರೆ ನೋಡಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment