May 31, 2022, 10:35 AM IST
ಸ್ಯಾಂಡಲ್ ವುಡ್ ನಲ್ಲಿ ಕಳೆದ ನಾಲ್ಕೈದು ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಲವ್ ಸ್ಟೋರಿ ಅಂದ್ರೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮೀಕಾ ಮಂದಣ್ಣರದ್ದು. ಆದರೆ ಬ್ರೇಕ್ ಅಪ್ ಆಗಿ ವರ್ಷಗಳು ಕಳೆದ ಮೇಲೆ ಈಗ ಮತ್ತೆ ರಕ್ಷಿತ್ ಲವ್ ಸ್ಟೋರಿ ಸುದ್ದಿಯಾಗ್ತಿದೆ.ಇತ್ತೀಚಿಗಷ್ಟೇ ರವಿಚಂದ್ರನ್ ಜೊತೆ ಸಂದರ್ಶನ ಒಂದರಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ ನನಗೆ ಲವ್ ಫೇಲ್ಯೂರ್ ಆಗಿಯೇ ಇಲ್ಲ ಎಂದಿದ್ದಾರೆ.ತಮ್ಮ ಲವ್ ಸ್ಟೋರಿ ಬಗ್ಗೆ ರಕ್ಷಿತ್ ಓಪನ್ ಅಪ್ ಆಗಿ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment