ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಎಣಿಕೆಗೆ ಮೀರಿ ಅಫೇರ್‌ಗಳನ್ನು ಪಡೆಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ಶಾಹಿದ್ ಕಪೂರ್ ಮುಂತಾದ ಮಹಾನ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಎಂದಿಗೂ ಒಬ್ಬಂಟಿಯಾಗಿರಲಿಲ್ಲ. ಒಂದು ಸಂಬಂಧ ಮುಗಿದರೆ ತಕ್ಷಣ ಮತ್ತೊಂದು ಸಂಬಂಧ ಇಟ್ಟುಕೊಳ್ಳುತ್ತಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಬಹಿರಂಗವಾಗಿಯೇ ಹೇಳಿ ಕೊಂಡಿದ್ದಾರೆ.