ನಟ ಯಶ್ ಮೂಗಿನ ಮೇಲೆ ಯಥರ್ವ್ ಯಶ್ ಕಣ್ಣು!

Aug 9, 2021, 4:41 PM IST

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಕ್ಕಳ ಕ್ಯೂಟ್ ಮತ್ತು ಫನ್ನಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ.  ಇತ್ತೀಚಿಗೆ ಯಥರ್ವ್ ಹಾಡುವ ವಿಡಿಯೋ ಶೇರ್ ಮಾಡಿದ ರಾಧಿಕಾ, ಅಪ್ಪ-ಮಗ ಆಟ ಆಡುವಾಗ ಹೇಗೆ ತಮಾಷೆ ಮಾಡುತ್ತಾರೆಂದು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment