'ಕಬ್ಜ': ಉಪೇಂದ್ರ, ಸುದೀಪ್ ಕಾಂಬಿನೇಷನ್‌ ಪೋಸ್ಟರ್ ರಿಲೀಸ್!

Sep 18, 2021, 1:43 PM IST

ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್, ವಿಕ್ರಾಂತ್ ರೋಣ, ಆರ್‌ಆರ್‌ಆರ್‌ ಚಿತ್ರದ ನಂತರ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಕಬ್ಜ. ಇಂದು ಉಪ್ಪಿ ಹುಟ್ಟು ಹಬ್ಬದ ಪ್ರಯುಕ್ತ ಕಬ್ಜ ಚಿತ್ರ ತಂಡ ಉಪೇಂದ್ರ ಹಾಗೂ ಸುದೀಪ್ ಕಾಂಬಿನೇಷನ್‌ನ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment