ಗಣೇಶ್‌ ಫೇಮಸ್ ಹಾಡಿಗೆ ಹೆಜ್ಜೆ ಹಾಕಿದ ಪುನೀತ್ ರಾಜ್‌ಕುಮಾರ್!

Jan 25, 2021, 4:03 PM IST

ಪುನೀತ್ ರಾಜ್‌ಕುಮಾರ್ ಅಂದ್ರೆ ಡ್ಯಾನ್ಸ್, ಡ್ಯಾನ್ಸ್ ಅಂದ್ರೆ ಪುನೀತ್ ರಾಜ್‌ಕುಮಾರ್ ಯಾಕಂದ್ರೆ ಅಪ್ಪು ಅಭಿನಯಕ್ಕೆ ಮಾತ್ರವಲ್ಲ ಡ್ಯಾನ್ಸ್‌ ಫಿದಾ ಆದವರ ಸಂಖ್ಯೆ ಅಪಾರವಿದೆ. ಇತ್ತೀಚಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪುನೀತ್‌ ಗೋಲ್ಡನ್ ಸ್ಟಾರ್ ಗಣೇಶ್‌ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment