ಲೂಸಿಯಾ ಪವನ್ ಕುಮಾರ್‌ ನಿರ್ದೇಶನದಲ್ಲಿ ಪುನೀತ್ ರಾಜ್‌ಕುಮಾರ್ 'ದ್ವಿತ್ವ'!

Jul 2, 2021, 5:13 PM IST

'ಯುವರತ್ನ' ಚಿತ್ರದ ನಂತರ ಅಪ್ಪು ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಪುನೀತ್ ಉತ್ತರ ನೀಡಿದ್ದಾರೆ. ಸಖತ್ ಡಿಫರೆಂಟ್ ಆಗಿರುವ ಟೈಟನ್ ಹಿಂದಿನ ಸೀಕ್ರೆಟ್ ಎನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment