New Year 2024: ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್!

Jan 1, 2024, 8:21 PM IST

ಇವರನ್ನು ನೀವು ಸೋಜುಗದ ಸೂಜುಮಲ್ಲಿ ಅಂತೀರಾ? ಟೋನಿಯಾ ಜೆನ್ನಿ ಅಂತೀರಾ? ಸಪ್ತಸಾಗರದ ಸುಂದರಿ ಅಂತೀರಾ?  ಯೆಸ್‌...ಚೈತ್ರಾ ಆಚಾರ್ ಜೊತೆ ಹೊಸ ವರ್ಷ ಸೆಲೆಬ್ರೇಶನ್ ಮಾಡೋಣ ಬನ್ನಿ. ಹೌದು! ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ.