New Year 2024: ಲೇಡಿ ಸೂಪರ್‌ಸ್ಟಾರ್‌ ಮಾಲಾಶ್ರೀ ಜೊತೆ ನ್ಯೂ ಇಯರ್ ಸಂಭ್ರಮ!

Jan 1, 2024, 9:08 PM IST

ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದೆ. ಹೌದು! 'ಹೀರೋಯಿಸಂ' ಸಿದ್ಧಸೂತ್ರವನ್ನು ಸಂಪೂರ್ಣ ಧೂಳಿಪಟ ಮಾಡಿ ದಶಕಗಳ ಕಾಲ ಸ್ಯಾಂಡಲ್‌ವುಡ್‌ನ ಮಹಾರಾಣಿಯಾಗಿ ಮೆರೆದ ಲೇಡಿ ಸೂಪರ್‌ಸ್ಟಾರ್‌ ಮಾಲಾಶ್ರೀ ಜೊತೆ ನ್ಯೂ ಇಯರ್ ಸಂಭ್ರಮ! ಹೇಗಿದೆ ನೋಡಿ.