Jan 1, 2024, 8:13 PM IST
ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್ ಸುವರ್ಣನ್ಯೂಸ್ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೌದು! ಏಷ್ಯಾನೆಟ್ ಸುವರ್ಣನ್ಯೂಸ್ ನ್ಯೂ ಇಯರ್ ಸೆಲೆಬ್ರೇಶನ್ನ ಕಿಕ್ ಜಾಸ್ತಿ ಮಾಡೋಕೆ ಬಂದಿದ್ದಾರೆ ಜಗ್ಗಪ್ಪ- ಸುಶ್ಮಿತಾ ಜೋಡಿ! ಹೇಗಿದೆ ನೋಡಿ ಮಜಾ!