vuukle one pixel image

ಮಿಸ್ಟರ್‌ ನಟ್ವರ್‌ ಲಾಲ್‌ ಸಿನಿಮಾ ಫೆ. 23ರಂದು ಬಿಡುಗಡೆ: ಈ ಬಗ್ಗೆ ನಟ ತನುಷ್ ಶಿವಣ್ಣ ಹೇಳಿದ್ದೇನು ?

Bindushree N  | Updated: Feb 22, 2024, 10:42 AM IST

'ಮಿಸ್ಟರ್‌ ನಟ್ವರ್‌ ಲಾಲ್‌'ಸಿನಿಮಾದ (Mr.Natwar Lal movie) ಟ್ರೈಲರ್‌ (Trailer) ಬಿಡುಗಡೆಯಾಗಿದ್ದು, ಫೆ.23 ರಂದು ಚಿತ್ರ ಬಿಡುಗಡೆಯಾಗಲಿದೆ. ತನುಷ್ ಶಿವಣ್ಣ ಈ ಸಿನಿಮಾವನ್ನು ನಿರ್ಮಿಸಿ, ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್‌ ಸಿನಿಮಾವಾಗಿದ್ದು, ನಾಯಕಿಯಾಗಿ ಸೋನಾಲ್‌ ಮೊಂಟೆರೊ ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಚಿತ್ರವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನೇ ಆಧರಿಸಿ ಕಥೆ ಮಾಡಲಾಗಿದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ 95 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಇದನ್ನೂ ವೀಕ್ಷಿಸಿ:  Sandalwood: ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೇ 'ಮಿಸ್ಟರ್‌ ನಟ್ವರ್‌ ಲಾಲ್‌'!