ಚಿರು ಜೊತೆ ಸೆಲ್ಫಿ ಶೇರ್ ಮಾಡಿಕೊಂಡ ಮೇಘನಾ ರಾಜ್; ಕಣ್ಣೀರಿಟ್ಟ ಅಭಿಮಾನಿಗಳು

May 1, 2021, 4:14 PM IST

ಯುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲವಾದರೂ ಅಭಿಮಾನಿಗಳು ಅಣ್ಣ ಇಲ್ಲೇ ಇದ್ದಾರೆ ನಮ್ಮ ಜೊತೆ ಇದ್ದಾರೆ ಎಂಬ ಭಾವನೆಯಲ್ಲಿ ಮೇಘನಾ ಕುಟುಂಬಕ್ಕೆ ಪ್ರೀತಿ ತೋರುತ್ತಿದ್ದಾರೆ. ಅದರಲ್ಲೂ ಜೂನಿಯರ್ ಚಿರು ಕಂಡರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲ ದಿನಗಳ ಹಿಂದೆ ಮೇಘನಾ ರಾಜ್‌ ಶೇರ್ ಮಾಡಿಕೊಂಡ ಸೆಲ್ಫಿಯಲ್ಲಿ ಚಿರು ನಗು ಮುಖ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment