ಸ್ನೇಹಿತರ ಜೊತೆ ಸಮಯ ಕಳೆದ ಮೇಘನಾ ರಾಜ್‌!

Feb 10, 2021, 4:04 PM IST

ನಟಿ ಮೇಘನಾ ರಾಜ್‌ ಇತ್ತೀಚಿನ ದಿನಗಳಲ್ಲಿ ಕೊಂಚ ಬಿಡುವು ಮಾಡಿಕೊಂಡು, ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ. ಪನ್ನಗಾ ಭರಣ, ಪ್ರಜ್ವಲ್ ದೇವರಾಜ್, ರಾಗಿಣಿಯನ್ನು ಫೋಟೋದಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಯಾವ ಸಂತೋಷಕ್ಕೆ ಫ್ರೆಂಡ್ಸ್ ಜೊತೆ ಸೇರಿದ್ದಾರೆ ಮೇಘನಾ?

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment