ರೆಬೆಲ್‌ ಸ್ಟಾರ್‌ ಬಯೋಪಿಕ್‌ಗೆ ಸ್ಟಾರ್ಸ್ ವಾರ್; ಅಂಬಿ ಪಾತ್ರಕ್ಕೆ ಯಾರು ಸೈ?

Jun 5, 2020, 3:52 PM IST

ಸ್ಯಾಂಡಲ್‌ವುಡ್‌ ಕರ್ಣಾ, ರೆಬೆಲ್ ಸ್ಟಾರ್ ಅಂಬರೀಷ್‌ ಅವರನ್ನು ಅಭಿಮಾನಿಗಳಿಗೆ ಇನ್ನು ಹೆಚ್ಚು ಹತ್ತಿರವಾಗಿಸಲು ಅವರ ಬ್ಯೂಟಿಫುಲ್‌ ಸಿನಿ ಜರ್ನಿಯನ್ನು ಬಯೋಪಿಕ್‌ ಮಾಡಬೇಕೆಂದು ಪತ್ನಿ ಸುಮಲತಾ ಅಂಬರೀಶ್‌ ಆಶಯ ವ್ಯಕ್ತ ಪಡಿಸಿದ್ದಾರೆ. 

'ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ' ಸುಮಲತಾ ಮನದಾಳ

ಆದರೆ, ಅಂಬಿ ಲೈಫ್‌ಸ್ಟೈಲ್‌ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿರುವ ಕಾರಣ ತೆರೆ ಮೇಲೆ ಯಾರು ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸುಮಲತಾ  ಏನ್‌ ಹೇಳಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment