Apr 3, 2020, 4:06 PM IST
ಸ್ಯಾಂಡಲ್ವುಡ್ ಬ್ಯೂಟಿಫುಲ್ ನಟಿ ಕಮ್ ಮಂಡ್ಯ ಸಂಸದೆ ಸುಮಲತಾ ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದರು.
ಸುಮಲತಾ ಮಾಡಿರುವ ಮಹತ್ವದ ಕೆಲಸಕ್ಕೆ ಕೆಲವರು ಸಾಥ್ ನೀಡಿದ್ರೆ, ಹಲವರು ತಿರುಗಿ ಬಿದಿದ್ದಾರೆ. ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಏಕೀ ಆಕ್ರೋಶ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment