ಸಾಮಾನ್ಯ ಕೈದಿಗಳಂತೆ ಜೀವನ ಮಾಡುತ್ತಿರುವ ಸಂಜನಾ, ರಾಗಿಣಿ ಲೈಫ್‌ ಎಷ್ಟು ಬದಲಾಗಿದೆ ನೋಡಿ!

Oct 4, 2020, 12:37 PM IST

ಸ್ಟಾರ್‌ ಹೋಟಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಸಂಜನಾ, ರಾಗಿಣಿ ಈಗ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಊಟ ಸೇವಿಸುತ್ತಿದ್ದಾರೆ. ವೀಕೆಂಡ್ ಆದ್ರೆ ಸಾಕು ಪಾರ್ಟಿ ಶುರು ಮಾಡುತ್ತಿದ್ದ ಬಾಲೆಯರು ಪುಸ್ತಕ ಹಿಡಿದುಕೊಂಡು ಕೂತಿದ್ದಾರಂತೆ. ಅಷ್ಟೆಲ್ಲಾ ಈ ರೀತಿ ಅನೇಕ ವಿಚಾರಗಳಲ್ಲಿ ಅವರ ಜೀವನ ಬದಲಾಗಿದೆ. ಈಗ ಹೇಗಿದ್ದಾರೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment