ಸುದೀಪ್‌ ಮುಂದಿನ ಚಿತ್ರ ಈ ನಿರ್ದೇಶಕನ ಜೊತೆ; ಐತಿಹಾಸಿಕ ಪಾತ್ರಕ್ಕೆ ಹೊಸ ಪ್ಲಾನ್?

Feb 14, 2021, 4:53 PM IST

ವಿಕ್ರಾಂತ್ ರೋಣ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಮುಂದಿನ ಸಿನಿಮಾಗಳ ಬಗ್ಗೆ ಏನು ನಿರ್ಧರಿಸಿದ್ದಾರೆ, ಕತೆ ಕೇಳುತ್ತಾರಾ ಅಥವಾ ಹೊಸ ನಿರ್ದೇಶಕನ ಪ್ರಯತ್ನಕ್ಕೆ ಸಾಥ್ ಕೊಡುತ್ತಾರಾ ಎಂದೆಲ್ಲಾ ಪ್ರಶ್ನೆ ಮೂಡುವುದು ಸಹಜ. ಸುದೀಪ್‌ ನಿರ್ದೇಶಕರನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಐತಿಹಾಸಿಕ ಪಾತ್ರ ಮಾಡಲು ತೆಗೆದುಕೊಂಡಿರುವ ನಿರ್ಧಾರವೇನು ಹಾಗೂ ಮಲ್ಟಿ ಸ್ಟಾರ್ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ...

ನೆಗೆಟಿವ್ ಪಾತ್ರ ಆಯ್ಕೆ ಮಾಡಿಕೊಳ್ಳುವ ಸುದೀಪ್‌ಗೆ ಮೂಡುವ ಆಲೋಚನೆ ಏನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment