ಫ್ಯಾಂಟಮ್‌ ಚಿತ್ರದಲ್ಲಿ ಸುದೀಪ್‌ ಜತೆ ರೊಮ್ಯಾನ್ಸ್‌ ಮಾಡಿದ್ದು ಶ್ರದ್ಧಾ ಅಲ್ವಂತೆ?

Dec 7, 2020, 4:17 PM IST

ಕಿಚ್ಚ ಸುದೀಪ್ ಬಹು ನಿರೀಕ್ಷಿತ ಫ್ಯಾಂಟಮ್‌ ಚಿತ್ರದ ಪಾತ್ರಧಾರಿಗಳ ವಿಶೇಷ ಸಂಗತಿಗಳನ್ನು ರಿವೀಲ್ ಮಾಡಿಲಾಗಿದೆ. ಆದರೆ ಸುದೀಪ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ಹುಡುಗಿ ಯಾರೆಂದು ಮಾತ್ರ ರಿವೀಲ್ ಮಾಡಿರಲಿಲ್ಲ. ಇಷ್ಟು ದಿನಗಳ ಕಾಲ ಎಲ್ಲರೂ ಶ್ರದ್ಧಾ ಶ್ರೀನಾಥ್ ಎಂದು ಹೇಳುತ್ತಿದ್ದರು. ಆದರೀಗ ವಿದೇಶಿ ಬೆಗಡಿ ಬರಲಿದ್ದಾರೆ ಎಂಬ ಮಾತಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment