ರಾಮಾಯಣ ಶೂಟಿಂಗ್ ಅಖಾಡದಲ್ಲಿ ನಟ ಯಶ್​! ಅಲ್ಲಿ ರಾವಣ, ಇಲ್ಲಿ ಡಾನ್.... ರಾಕಿ ಡಿಫ್ರೆಂಟ್ ಅವತಾರ

ರಾಮಾಯಣ ಶೂಟಿಂಗ್ ಅಖಾಡದಲ್ಲಿ ನಟ ಯಶ್​! ಅಲ್ಲಿ ರಾವಣ, ಇಲ್ಲಿ ಡಾನ್.... ರಾಕಿ ಡಿಫ್ರೆಂಟ್ ಅವತಾರ

Published : Jan 21, 2025, 12:33 PM ISTUpdated : Jan 21, 2025, 12:40 PM IST

ಯಶ್ ಅಭಿನಯದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಸಹ-ನಿರ್ಮಾಪಕರೂ ಆಗಿದ್ದಾರೆ. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು.

ರಾಕಿಭಾಯ್ ತಮ್ಮ ಫ್ಯಾನ್ಸ್​ಗೆ ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟು ದಿನ ಯಶ್ ಟಾಕ್ಸಿಕ್​ ಸಿನಿಮಾದ್ದೇ ಸದ್ದು ಗದ್ದಲ ಇತ್ತು. ಈಗ ರಾಕಿ ರಾಮಾಯಣ ಆರಂಭ ಆಗುತ್ತಿರೋ ಬಗ್ಗೆ ಬಿಗ್ ಅಪ್ಡೇಟ್​​ ಒಂದು ಸಿಕ್ಕಿದೆ. ಯೆಸ್ ರಾಕಿಂಗ್ ಸ್ಟಾರ್ ಯಶ್ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ, ಇನ್ನೂ ಎಷ್ಟು ಕಾಲ ಅವರ ಸಿನಿಮಾಗಾಗಿ ಕಾಯಬೇಕು ಅಂತ ಬೇಸರಿಸಿಕೊಂಡಿದ್ದ ಯಶ್ ಫ್ಯಾನ್ಸ್​ಗೆಲ್ಲಾ ಮತ್ತೊಂದು ಗುಡ್ ನ್ಯೂಸ್ ಇದೆ. ಯಶ್ ನಟಸಿ ನಿರ್ಮಿಸ್ತಾ ಇರೋ ಬಾಲಿವುಡ್​​ನ ಮೆಗಾಪ್ರಾಜೆಕ್ಟ್ ರಾಮಾಯಣದ ಶೂಟಿಂಗ್​​ಗೆ ಶ್ರೀಕಾರ ಹಾಕಲಾಗಿದೆ.ನಿತೇಶ್ ತಿವಾರಿ ಡೈರೆಕ್ಟ್ ಮಾಡ್ತಾ ಇರೋ ಬಹುಕೋಟಿ ವೆಚ್ಚದ ಎಪಿಕ್ ಮೂವಿ ರಾಮಾಯಣ. ರಣ್​ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡ್ರೆ, ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚಲಿದ್ದಾರೆ. ಅಷ್ಟೆ ಅಲ್ಲ ರಾಮಾಯಣ ಮಹಾಕಾವ್ಯವನ್ನ ಎರಡು ಭಾಗಗಳಲ್ಲಿ ತೆರೆಗೆ ತರಲು ತಯಾರಿ ಆಗಿದ್ದು, ಮೊದಲ ಭಾಗದ ಶೂಟಿಂಗ್ ನಿನ್ನೆಯಿಂದ ಆರಂಭ ಆಗಿದೆ. ವಿಶೇಷ ಅಂದ್ರೆ ಈ ರಾಮಾಯಣದಲ್ಲಿ ಯಶ್ ಜಸ್ಟ್ ರಾವಣನ ಪಾತ್ರ ಮಾಡ್ತಿಲ್ಲ. ಈ ಎಪಿಕ್ ಪ್ರಾಜೆಕ್ಟ್​​ಗೆ ಸಹ ನಿರ್ಮಾಪಕ ಕೂಡ ಹೌದು. ನಿಮಿತ್ ಮಲ್ಹೋತ್ರ ಜೊತೆಗೆ ಯಶ್ ಒಡೆತನದ ಮಾನ್​ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದೆ.

ಕೋಟಿ ಕೋಟಿ ಒಡೆಯ 37 ಲಕ್ಷಕ್ಕಾಗಿ ಪರದಾಟ; ಕೋರ್ಟ್​​​​ ಮೆಟ್ಟಿಲೇರಿದ ನಟ ದರ್ಶನ್

 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more