ಯಶ್‌ ಮುಂದಿನ ಸಿನಿಮಾದ ಟೈಟಲ್‌ ರಿವೀಲ್!

Feb 25, 2021, 4:49 PM IST

ಗಡ್ಡ ಮೀಸೆ ಲುಕ್‌ನಿಂದ ರಾಕಿಂಗ್ ಸ್ಟಾರ್ ಯಶ್  ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಆಯ್ತು ಇದೀಗ ಅದೇ ರಾಖಿ ಬಾಯ್ ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಚಿತ್ರದ ಟೈಟಲ್‌ ಕೂಡ ವೈರಲ್ ಆಗುವುದರಲ್ಲಿ ಅನುಮಾವಿಲ್ಲ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment