Jan 22, 2020, 10:52 AM IST
ರಾಕಿಭಾಯ್ ಯಶ್ ಕಿರಾತಕ ಸಿನಿಮಾ ಶೂಟಿಂಗ್ ವೇಳೆ ಸೆಟ್ನಲ್ಲಿ ಊಟವನ್ನೇ ಮಾಡ್ತಾ ಇರಲಿಲ್ವಂತೆ..!~ ಹಾಗಂತ ಸ್ವತಃ ಯಶ್ ಹೇಳಿಕೊಂಡಿದ್ದಾರೆ.
ದಚ್ಚುಗೆ ಜರ್ಮನಿಯಿಂದ ಬಂತು ಸರ್ ಪ್ರೈಸ್ ಗಿಫ್ಟ್; ದಾಸ ಫುಲ್ ಥ್ರಿಲ್!
ಮಂಡ್ಯ, ಪಾಂಡವಪುರ, ಕೆ ಆರ್ ಪೇಟೆಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿನ ಜನರು ರಾಕಿಭಾಯ್ಗೆ ಪ್ರೀತಿಯಿಂದ ಊಟವನ್ನು ಮಾಡಿಕೊಂಡು ಬಂದು ಕೊಡುತ್ತಿದ್ದರಂತೆ. ಹಾಗಾಗಿ ಆ ಭಾಗದ ಎಲ್ಲರ ಮನೆಯ ಊಟವನ್ನು ಮಾಡಿದ್ದಾರಂತೆ ಯಶ್! ಕಿರಾತಕ ಸಿನಿಮಾ ಶೂಟಿಂಗ್ ಅನುಭವವನ್ನು ಯಶ್ ಬಾಯಲ್ಲೇ ಕೇಳಿ..!