ಬಾಲಿವುಡ್‌ನಲ್ಲೂ ಜೋರಾಗಿದೆ ಯಶ್ 'ಅಣ್ತಮ್ಮಾಸ್' ಕೂಗು!

Jan 15, 2020, 10:13 AM IST

ರಾಕಿಭಾಯ್  ಹವಾ ಬರೀ ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಬಾಲಿವುಡ್‌ನಲ್ಲೂ  ಸಿಕ್ಕಾಪಟ್ಟೆ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ. ಯಶ್ ಹೋದಲೆಲ್ಲಾ ಅಭಿಮಾನಿ ಬಳಗ ಜೋರಾಗಿಯೇ ಇದೆ. ಇತ್ತೀಚಿಗೆ ರಾಕಿಭಾಯ್ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅಭಿಮಾನಿಗಳು ಯಶ್ ನೋಡುತ್ತಿದ್ದಂತೆ ಅಣ್ತಮ್ಮಾಸ್ ಎಂದು ಕೂಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ!