Upendra ನಿರ್ದೆಶನಕ್ಕೆ ಶಬರಿಮಲೆ ಅಯ್ಯಪ್ಪನಲ್ಲಿ ಹರಕೆ ಹೊತ್ತ ಅಭಿಮಾನಿಗಳು!

Jan 21, 2022, 5:33 PM IST

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ಸೂಪರ್ ಸ್ಟಾರ್. ಉಪ್ಪಿ 2 (Uppi 2) ಸಿನಿಮಾ ಬಿಡುಗಡೆಯಾಗಿ 6 ವರ್ಷಗಳು ಕಳೆದಿದೆ ಹೀಗಾಗಿ ನೀವು ಮತ್ತೆ ನಿರ್ದೇಶನಕಾಗಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದರು. ನಿರ್ದೇಶಕರ ಕ್ಯಾಪ್‌ ಧರಿಸಲು ಸಮಯ ಆದಷ್ಟು ಬೇಗ ಕೂಡಿ ಬರಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment