Oct 12, 2020, 4:29 PM IST
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ 'ಭಜರಂಗಿ-2' ಚಿತ್ರೀಕರಣ ಮುಗಿಸಿದವರು ವೀಕೆಂಡ್ನಲ್ಲಿ ಎಂಜಾಯ್ ಮಾಡಬೇಕೆಂದು, ಆಪ್ತ ಸ್ನೇಹಿತರ ಜೊತೆ ಕನಕಪುರದ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಬುಗುರಿ ಆಡುತ್ತಾ ಮಜಾ ಮಾಡಿದ್ದಾರೆ. ಶಿವಣ್ಣ ಜಾಲಿ ಡೇ ಹೇಗಿತ್ತು ನೋಡಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment