Aug 1, 2020, 4:36 PM IST
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಗಮನ ಸೆಳೆದ ಚಾಲೆಂಚ್ ಬ್ಲ್ಯಾಕ್ ಆಂಡ್ ವೈಟ್. ಮಹಿಳೆಯರು ಮತ್ತೊಬ್ಬ ಮಹಿಳೆಯ ಪರ ನಿಲ್ಲಲು ಹಾಗೂ ಅವರ ವಿರುದ್ಧ ಆಗುತ್ತಿರುವ ಶೋಷಣೆ ಎದುರಿಸಲು ನಡೆದ ಈ ಅಭಿಯಾನದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪಾಲ್ಗೊಂಡಿದ್ದಾರೆ.
ನಟಿ ಅದಿತಿ ಪ್ರಭುದೇವ್ ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಅಮ್ಮನ ಮಡಿಲಿನಲ್ಲಿ ಮಲಗಿಕೊಂಡು ಶ್ವಾನದ ಜೊತೆ ಆಟ ಆಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment