Jan 15, 2022, 4:24 PM IST
ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ 5 ವರ್ಷಗಳ ಕಾಲ ಪ್ರೀತಿಸಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಪ್ರೀತಿ ವಿಚಾರವನ್ನು ಆಪ್ತರೊಟ್ಟಿಗೆ ಮಾತ್ರ ಹಂಚಿಕೊಂಡಿದ್ದರು. ಈ ವೇಳೆ ಇಬ್ಬರು ಮೊಬೈನ್ ನಂಬರ್ ಬದಲಾಯಿಸಿಕೊಂಡಾಗ ರಾಧಿಕಾ ಡಿಫರೆಂಟ್ ಆಗಿ ಸೇವ್ ಮಾಡಿಕೊಂಡಿದ್ದಾರೆ. ಡೊಲ್ಲಾ ಅಂದ್ರೆ ಏನು ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment