ತಾತ, ಅಪ್ಪ ಹೇಳುತ್ತಿರುವ ರಾಯನ್ ರಾಜ್ ಸರ್ಜಾ, ಅಮ್ಮ ಅಂದ್ರೆ ಏನ್ ಮಾಡ್ದಾ ನೋಡಿ...

Feb 25, 2022, 1:15 PM IST

ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಮೇಘನಾ ರಾಜ್ (Meghana Raj) ಮುದ್ದಿನ ಮಗ ರಾಯನ್ ರಾಜ್ ಸರ್ಜಾ (Raayan Raj Sarja) ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾತ, ಪಪ್ಪಾ ಮತ್ತು ಅಪ್ಪ ಎಂದು ಹೇಳಿಕೊಡುತ್ತಿರುವ ಮೇಘನಾ ರಾಜ್ ಅಮ್ಮ ಅನ್ನು ಎಂದಾಕ್ಷಣ ರಾಯನ್ ಏನು ಮಾಡುತ್ತಾನೆ? ನಾಲ್ಕು ಹಲ್ಲು ತೋರಿಸಿಕೊಂಡು ಮಾತನಾಡಿರುವ ಮುದ್ದು ಕಂದಮ್ಮನನ್ನು ಲೈವ್‌ಗೆ ಕರೆದುಕೊಂಡು ಬನ್ನಿ ಎಂದಿದ್ದಾರೆ ಅಭಿಮಾನಿಗಳು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment