ಡ್ರೈವರ್‌ ನನ್ನೂ ಸಹೋದರನ ರೀತಿ ಕಾಣುತ್ತಿದ್ದ ಚಿರು; ಅವರ ಮಾತು ಕೇಳಿ!

Jun 8, 2020, 12:55 PM IST

ಚಿರಂಜೀವಿ ಸರ್ಜಾ ಎಂದೂ ಬೇಧಭಾವ ಮಾಡದೆ ಎಲ್ಲರನ್ನೂ ಸಮಾನರಾಗಿ ನೋಡುವ ವ್ಯಕ್ತಿತ್ವದವರು. ಸಂಪತ್ತಿಗಿಂತ, ಸಂಬಂಧಕ್ಕೆ ಬೆಲೆ ಕೊಡುವ ಚಿರು ಸರ್ಜಾ ತಮ್ಮ ಪರ್ಸನಲ್ ಡ್ರೈವರ್‌ನನ್ನೂ ಬೆಸ್ಟ್‌ ಫ್ರೆಂಡ್‌ ರೀತಿಯಲ್ಲಿ ಕಾಣುತ್ತಿದ್ದರಂತೆ. ಎಲ್ಲೇ ಹೋದರೂ ನೀನು ತೆಗೆದುಕೊಳ್ಳೋ ಎಂದು ಆರ್ಡರ್‌ ಮಾಡುವಷ್ಟು ಕ್ಲೋಸ್‌ ಆಗಿದ್ದರಂತೆ. ಚಿರು ಇನ್ನಿಲ್ಲ ಎಂದು ನೆನೆ ಪಿಸಿಕೊಂಡು ಕಣ್ಣೀರಿಟ್ಟ ಡ್ರೈವರ್‌ ಮಾತುಗಳು....

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja