ಮೈದುನ ಅಂದ್ರೆ ಹೀಗಿರಬೇಕು; ಹಾಗೆ ನಡೆದುಕೊಳ್ಳುತ್ತಿದ್ದಾರೆ ಧ್ರುವ ಸರ್ಜಾ!

Oct 11, 2020, 4:09 PM IST

ಚಿರಂಜೀವಿ ಸರ್ಜಾ ಅಗಲಿದ ನಂತರ ಅತ್ತಿಗೆ ಮೇಘನಾ ರಾಜ್‌ನನ್ನು ಧ್ರುವ ಸರ್ಜಾ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಸರಳವಾಗಿ ನಾಮಕರಣ ಮಾಡಿದ್ದರೂ ಅಣ್ಣನ ಆಸೆ ಇದ್ದಂತೆ ಸ್ಟಾರ್ ಹೊಟೇಲ್‌ನಲ್ಲಿ ಬೇಬಿ ಶವರ್ ಮಾಡಿದ್ದಾರೆ. ಹೇಗಿದೆ ನೋಡಿ ಅತ್ತಿಗೆ-ಮೈದುನ ಪ್ರೀತಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment