ರಮ್ಯಾ ಶ್ವಾನ ಪ್ರೀತಿಗೆ ಫ್ಯಾನ್ಸ್ ಫಿದಾ!

Feb 23, 2021, 4:00 PM IST

ಮೋಹಕ ತಾರೆ ರಮ್ಯಾಗೆ ಮೊದಲಿನಿಂದಲೂ ಶ್ವಾನಗಳನ್ನು ಕಂಡರೆ ಪ್ರೀತಿ ಜಾಸ್ತಿ. ತಮ್ಮ ಮನೆಯಲ್ಲಿ ಒಂದಲ್ಲ ಎರಡಲ್ಲ ಮೂರು ಶ್ವಾನಗಳ ಆರೈಕೆ ಮಾಡುತ್ತಿದ್ದಾರೆ. ರಮ್ಯಾ ಮನೆ ಪ್ರವೇಶಿಸುತ್ತಿದ್ದಂತೆ ಶ್ವಾನಗಳು ಹೇಗೆ ಪ್ರೀತಿ ತೋರಿಸುತ್ತದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment