ಅಬ್ಬಬ್ಬಾ! ಪರಭಾಷೆಯಲ್ಲೂ ನಮ್ಮ ಕನ್ನಡತಿಯರಿಗೆ ಹೆಚ್ಚಾದ ಡಿಮ್ಯಾಂಡ್

May 4, 2021, 11:40 AM IST

ಕೊರೋನಾ ಹೆಚ್ಚಾಗುತ್ತಿದ್ದಂತೆ ಚಿತ್ರರಂಗದ ಕೆಲಸಗಳಿಗೆ ಬ್ರೇಕ್ ಬಿದ್ದಿರುವುದು ನಿಜ. ಈ ಸಮಯದಲ್ಲಿ ಪರಭಾಷಾ ನಟಿಯರನ್ನು ಕರೆತಂದು ಸಿನಿಮಾ ಮಾಡುವುದು ಕಷ್ಟವೆಂದು ಕನ್ನಡತಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕನ್ನಡತಿಯರ ಟ್ಯಾಲೆಂಟ್‌ ಗೊತ್ತಾಗುತ್ತಿದ್ದಂತೆ  ಪರಭಾಷೆಯಿಂದಲೂ ಸಿನಿಮಾ ಮಾಡಲು ಆಹ್ವಾನ ನೀಡಲಾಗುತ್ತಿದೆ. ಈಗಾಗಲೇ ತೆಲಗು ಚಿತ್ರರಂಗದಲ್ಲಿ ರಶ್ಮಿಕಾ, ನಭಾ ನಟೇಶ್ ಹಾಗೂ ಕೀರ್ತಿ ಶೆಟ್ಟಿ ಕಾರುಬಾರು ಜೋರಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment