ನವರಾತ್ರಿ ಹಬ್ಬದ ವಿಶೇಷ ಸ್ಯಾಂಡಲ್‌ವುಡ್ ಸೆಲೆಬ್ರೆಟಿ ಬ್ಯೂಟಿ ಕ್ವೀನ್ಸ್ ಫೋಟೊಶೂಟ್!

Oct 17, 2021, 3:01 PM IST

ಕನ್ನಡ ಚಿತ್ರರಂಗದ ಮುದ್ದು ಮುದ್ದಾದ ನಟಿಯರು ಸ್ಪೆಷಲ್ ಫೋಟೋ ಶೂಟ್ ನಲ್ಲಿ ರಾಣಿ ಮಹರಾಣಿಯರಂತೆ ಮಿಂಚಿ ಮೆರೆದಾಡಿದ್ದಾರೆ.ಬಡವಾ ರಾಸ್ಕಲ್ ಬ್ಯೂಟಿ ಅಮೃತಾ ಐಯ್ಯಂಗಾರ್, ದೊಡ್ಮನೆ ಯುವರಾಣಿ ಧನ್ಯಾ ರಾಮ್ ಕುಮಾರ್, ಶಾನ್ವಿ ಶ್ರೀವಾತ್ಸವ್, ಹಿತಾ ಚಂದ್ರಶೇಖರ್, ನಟಿ ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ರೀಷ್ಮಾ ನಾಣಯ್ಯ...ಅಬ್ಬಾ! ನೀವು ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment