ಮಹೇಶ್‌ ಬಾಬು- ಸುದೀಪ್‌; 6 ಅಡಿ ಕಟೌಟ್‌ಗಳ ಸಿನಿಮಾ ನೋಡ್ತಾರಾ?

Jun 8, 2020, 12:03 PM IST

ಟಾಲಿವುಡ್‌ ಪ್ರಿನ್ಸ್ ಮಹೇಶ್‌ ಬಾಬು ಹಾಗೂ ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಒಟ್ಟಾಗಿ ಅಭಿನಯಿಸುತ್ತಿದ್ದಾರಂತೆ. 

ಸ್ಟಾರ್‌ ಹಾಡಲ್ಲಿ ಸುದೀಪ್‌ ಇಲ್ಲ, ಸಚಿವರೇ ಸಂಪರ್ಕಿಸಿದರೂ ಸಿಗಲ್ಲಿಲ್ಲ; ಇದಕ್ಕೆ ಕಾರಣವೇನು?

'ಸರ್ಕಾರಿ ವಾರಿ ಪಾಠ' ಫೋಸ್ಟರ್‌ನಲ್ಲಿ ಕಿಚ್ಚಾ ಸುದೀಪ್‌ ಕಾಣಿಸಿಕೊಂಡಿದ್ದರು, ಆದರೆ ಅಭಿಮಾನಿಗಳು ಅದನ್ನು ನಖಲಿ ಎಂದು  ನಂಬಲಿಲ್ಲ. ಚಿತ್ರತಂಡದವರ ಅಧಿಕೃತ ಮಾಹಿತಿ ನಂತರವೇ ತಿಳಿಯಿತು ಇದು ನಿಜಕ್ಕೂ ಕಿಚ್ಚ ಅಂತಾ. ಪೋಸ್ಟರ್‌ ಲುಕ್ ಹೇಗಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment