BMW ಕಾರು ಚಲಾಯಿಸಿದ ಕಿಚ್ಚ ಸುದೀಪ್; ಬ್ರೋಗೌಡ ಸಖತ್ ಲಕ್ಕಿ!

Jan 27, 2022, 5:07 PM IST

ಬಾ ಗುರು ಅಂತ ಹೇಳುತ್ತಲೇ ಸಖತ್ ಜನಪ್ರಿಯತೆ ಪಡೆದು ಕೊಂಡ ಬ್ರೋಗೌಡ ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡ ನಂತರ ಕಿಚ್ಚ ಸುದೀಪ್‌ ಅವರಿಗೆ ತುಂಬಾನೇ ಹತ್ತಿರವಾಗಿದ್ದಾರೆ. ಇತ್ತೀಚಿಗೆ ಸಮಂತ್ ಬಿಎಂಡಬ್ಲೂ ಕಾರು ಖರೀದಿಸಿದ್ದಾರೆ. ತಮ್ಮ ಕಾರನ್ನು ಮೊದಲು ಸುದೀಪ್ ಸರ್ ಓಡಿಸಬೇಕು ಎಂದು ಅವರ ಮನೆ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಮೇಲೆ ಏನಾಯ್ತು ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನೀವೇ ನೋಡಿ...  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment